Advertisement
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕುಂದಾಪುರ: ಸಂಗಮ್ ಜಂಕ್ಷನ್ ಬಳಿಯ ಬಸ್ ನಿಲ್ದಾಣದ ಶೆಡ್ನಲ್ಲಿ ಮಣಿಪಾಲ ಮಂಚಿಕೆರೆ ಗಂಗಾಧರ (ಅಂದಾಜು 55ರಿಂದ 60 ವರ್ಷ) ಅಸ್ವಸ್ಥಗೊಂಡು ಮಲಗಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.
Related Articles
Advertisement
ವಿಠಲ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಹಲ್ಲೆ, ನಿಂದನೆ: ದೂರುಕುಂದಾಪುರ: ಸೌಕೂರು ಚಿಕ್ಕಪೇಟೆ ನಂದಿಕೇಶ್ವರ ದೈವದ ಮನೆ ಹತ್ತಿರದ ಕ್ರಿಕೆಟ್ ಮೈದಾನದಲ್ಲಿದ್ದಾಗ ಆರೋಪಿಗಳಾದ ಬೋಳ್ಕಟ್ಟೆಯ ಸತೀಶ ಹಾಗೂ ದರ್ಶನ್ ಅವಾಚ್ಯ ಶಬ್ದದಿಂದ ನಿಂದಿಸಿ, ಬ್ಯಾಟ್ನಿಂದ ಹಲ್ಲೆ ಮಾಡಿರುವುದಾಗಿ ಗುಲ್ವಾಡಿಯ ಸಂಪತ್ ಕುಮಾರ್ ದೂರು ನೀಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಸಂಪತ್ ಅವರನ್ನು ಸ್ನೇಹಿತರು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.