Advertisement

ಕುಂಬಳೆ : ಡಿಸಿ ಕಚೇರಿಯಲ್ಲಿ ರೈಲು ಟಿಕೆಟ್‌ ಬುಕ್ಕಿಂಗ್‌

01:28 AM Jan 11, 2023 | Team Udayavani |

ಕುಂಬಳೆ : ರೈಲ್ವೇ ಇಲಾಖೆಯ ಕಾದಿರಿಸುವಿಕೆ ಟಿಕೆಟ್‌ಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಿಂದ ಬುಕ್‌ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ.

Advertisement

ಕಚೇರಿಯ ಮುಖ್ಯ ಕಟ್ಟಡದಲ್ಲಿ ಮೀಸಲು (ರಿಸರ್ವೇಶನ್‌) ಕೌಂಟರ್‌ ಕೆಲಸದ ದಿನಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಕಾರ್ಯಾಚರಿಸಲಿದೆ. ಸಾಮಾನ್ಯ  ಕಾದಿರಿ ಸುವಿಕೆಯನ್ನು  ಹೊರತುಪಡಿಸಿ, ತಾತ್ಕಾಲಿಕ ಎಸಿ ಮತ್ತು ನಾನ್‌ ಎಸಿ ಟಿಕೆಟ್‌ಗೆ ಪ್ರತ್ಯೇಕ ಕೌಂಟರ್‌ಗಳಿವೆ.

ಇದನ್ನೂ ಓದಿ: ಕಿಕ್‌ಬ್ಯಾಕ್‌ ಪ್ರಕರಣ: ಪ್ರಗತಿಯ ವರದಿ ನೀಡಿ: ಲೋಕಾಯುಕ್ತ ಎಸ್‌ಪಿಗೆ ಕೋರ್ಟ್‌ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next