Advertisement
ಡಿ.10ರ ಮಂಗಳವಾರ ಮುಂಜಾನೆ 5 ಗಂಟೆಗೆ ಬಂದ್ಯೋಡ್-ಪೆರ್ಮುದೆ ರಸ್ತೆಯ ಗೋಳಿನಡ್ಕದಲ್ಲಿ ಹೊಟೇಲ್ ಸಮೀಪ ಬಿಳಿ ಬಣ್ಣದ ರಿಟ್ಸ್ ಕಾರು ನಿಲ್ಲಿಸಲಾಗಿತ್ತು. ಈ ಕಾರಿನ ಕುರಿತು ಸಂಶಯಗೊಂಡು ಹತ್ತಿರಕ್ಕೆ ಹೋದಾಗ ಚಾಲಕ ಕಾರನ್ನು ಚಲಾಯಿಸಿತೊಡಗಿದನು. ಆ ವೇಳೆ ಅದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನೊಳಗೆ ಮುಖವಾಡ, ಗ್ಲೌಸ್, ಚಾಕುಗಳು, ಬಾಳು ಸಹಿತ ಮಾರಕಾಯುಧಗಳು ಪತ್ತೆಯಾಯಿತು. ಒಂದು ಚಾಕನ್ನು ಚಾಲಕನ ಸೀಟಿನ ಕೆಳಗೆ ಮ್ಯಾಟ್‌ನಡಿಯಲ್ಲಿ ಬಚ್ಚಿಡಲಾಗಿತ್ತು. ಉಳಿದ ಮಾರಕಾಯುಧಗಳನ್ನು ಢಿಕ್ಕಿಯಲ್ಲಿ ಇರಿಸಲಾಗಿತ್ತು.
Advertisement
Kumbale: ಕಾರಿನಲ್ಲಿ ಮಾರಕಾಯುಧಗಳ ಸಹಿತ ಸಂಚರಿಸುತ್ತಿದ್ದ ಯುವಕನ ಬಂಧನ
09:32 PM Dec 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.