ಪೂರ್ಣ ಗೊಳಿಸಿದೆ.
Advertisement
ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಕಾರ್ತಿಕ್ ರಾವ್, ಜೀವನ್ ಉಳ್ಳಾಲ್ ಸೇರಿದಂತೆ ಹಲವು ಸ್ಟಾರ್ ನಟರು ಸಿನೆಮಾದಲ್ಲಿದ್ದಾರೆ. ಪೃಥ್ವಿ ಅಂಬರ್, ದೇವಿಪ್ರಕಾಶ್ ಹಾಗೂ ಶೀತಲ್ ನಾಯಕ್ ಮುಖ್ಯ ಭೂಮಿಕೆ ಯಲ್ಲಿದ್ದಾರೆ. ಕ್ಯಾಮರಾ ದಲ್ಲಿ ಮಹಾಬಲೇ ಶ್ವರ ಹೊಳ್ಳ, ಸಂಗೀತದಲ್ಲಿ ರಾಹುಲ್ ಕೈಜೋಡಿಸಿ ದ್ದಾರೆ. ಒಂದೆಡೆ ಮಳೆ ಹಾಗೂ ಬಿಸಿಲು ಒಮ್ಮೆಲೇ ಕಾಣಿಸಿ ಕೊಂಡಾಗ ತುಳುನಾಡಿ ನಲ್ಲಿ ಪ್ರಚಲಿತ ದಲ್ಲಿರುವ ಮಾತೆಂದರೆ ಕುದ್ಕಕ್ ಮದಿಮೆ ಎಂದು. ಹೀಗಾಗಿ ತುಳುನಾಡಿನಾದ್ಯಂತ ಈ ಮಾತು ಬಹು ಜನಜನಿತ. ಆಗುವ ಹೋಗುವ ಮಾತೆಲ್ಲ ಕುದ್ಕನ ಮದ್ಮೆಯ ಹೆಸರೇಳಿದಾಗ ಆಗುವುದಿಲ್ಲ ಎಂದೂ ಕೂಡ ಮಾತನಾಡುವುದಿದೆ. ವಿಶೇಷವೆಂದರೆ ತುಳುನಾಡಿನ ಪ್ರೀತಿಯ ಹೆಸರುಗಳನ್ನೇ ಟೈಟಲ್ ಆಗಿಟ್ಟುಕೊಂಡು ಸಿನೆಮಾ ಮಾಡುವ ಕೋಸ್ಟಲ್‌ವುಡ್‌ನಲ್ಲಿ ಇಂತಹ ಪಂಚಿಂಗ್ ಟೈಟಲ್ ಜನರ ಆಸಕ್ತಿಗೆ ಕಾರಣವಾಗಿದೆ.