Advertisement

ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಭರತ್‌

09:28 PM Jun 23, 2022 | Team Udayavani |

ಲೀಸೆಸ್ಟರ್‌ಶೈರ್‌: ಇಂಗ್ಲೆಂಡ್‌ ಸರಣಿಗೆ ಸಜ್ಜಾಗುತ್ತಿರುವ ಭಾರತ ತಂಡ ಲೀಸೆಸ್ಟರ್‌ಸೈರ್‌ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯವನ್ನು ಆರಂಭಿಸಿದೆ. ರೋಹಿತ್‌ ಪಡೆ ಮೊದಲು ಬ್ಯಾಟಿಂಗ್‌ ನಡೆಸುತ್ತಿದ್ದು, 2ನೇ ಸಲ ಮಳೆಯಿಂದ ಅಡಚಣೆಯಾಗುವ ವೇಳೆ 8 ವಿಕೆಟಿಗೆ 246 ರನ್‌ ಗಳಿಸಿತ್ತು. ಶ್ರೀಕರ್‌ ಭರತ್‌ ಅರ್ಧ ಶತಕ ಬಾರಿಸಿ ಗಮನ ಸೆಳೆದರು

Advertisement

ರೋಹಿತ್‌ 25, ಗಿಲ್‌ 21, ವಿಹಾರಿ 3, ಕೊಹ್ಲಿ 33, ಜಡೇಜ 13, ಠಾಕೂರ್‌ 6 ರನ್‌ ಮಾಡಿದರೆ, ಶ್ರೇಯಸ್‌ ಅಯ್ಯರ್‌ ಖಾತೆ ತೆರೆಯಲು ವಿಫ‌ಲರಾದರು.

ಈ ಪಂದ್ಯದ ವಿಶೇಷವೆಂದರೆ, ಭಾರತದ ನಾಲ್ವರು ಆಟಗಾರರಾದ ಪೂಜಾರ, ಪಂತ್‌, ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಎದುರಾಳಿ ಲೀಸೆಸ್ಟರ್‌ಶೈರ್‌ ತಂಡದ ಪರ ಆಡುತ್ತಿರುವುದು!

ಅಯ್ಯರ್‌ ವಿಕೆಟ್‌ ಪ್ರಸಿದ್ಧ್ ಕೃಷ್ಣ ಪಾಲಾಯಿತು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next