Advertisement
ಸಾೖಬ್ರಕಟ್ಟೆ ನಿವಾಸಿ ಉದ್ಯಮಿ ಜಗದೀಶ್ ಹೆಗ್ಡೆ (54) ಹಾಗೂ ಕೊಪ್ಪಳ ನಿವಾಸಿ ಕಾರ್ಮಿಕ ಭೀಮಪ್ಪ ಲಂಬಾಣಿ (48) ಗಾಯಗೊಂಡವರು.
Related Articles
ಕುಂದಾಪುರ: ಲಾರಿ ದುರಸ್ತಿಯ ಬಳಿಕ ಚಾಲಕ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಮೆಕ್ಯಾನಿಕ್ ಶ್ರೀಕಾಂತ್ ಗಂಭೀರ ಗಾಯಗೊಂಡಿದ್ದಾರೆ. ಅವರು ಗೂಡ್ಸ್ ಲಾರಿಯ ದುರಸ್ತಿ ಮಾಡಿ ಚಾಲಕ ಸರ್ಫರಾಜ್ ಬಳಿ ಲಾರಿಯನ್ನು ಸ್ವಲ್ಪ ಹಿಂದಕ್ಕೆ ಚಲಾಯಿಸುವಂತೆ ಹೇಳಿದಾಗ ಲಾರಿಯ ಚಕ್ರ ಅವರ ಪಾದದ ಮೇಲೆ ಹರಿಯಿತು. ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದೆ.
Advertisement
ಬೈಕ್‌ಗಳೆರಡು ಢಿಕ್ಕಿ: ಗಾಯಕುಂದಾಪುರ: ಕೋಟೇಶ್ವರ ಗ್ರಾಮದ ಕಿನಾರಾ ಬೀಚ್ ಕಡೆಗೆ ಹೋಗುವ ರಸ್ತೆಯಲ್ಲಿ ಬೈಕ್‌ಗಳೆರಡು ಢಿಕ್ಕಿಯಾಗಿ ಸವಾರ ಸತೀಶ್ ಮಡಿವಾಳ (48) ಗಾಯಗೊಂಡ ಘಟನೆ ಫೆ. 18ರ ಸಂಜೆ ಸಂಭವಿಸಿದೆ. ಸತೀಶ ಅವರನ್ನು ಕೋಟೇ ಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಬೈಕ್ ಸವಾರ ನಿಸರ್ಗ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.