ಕೊರಟಗೆರೆ : ತಾಲ್ಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಮದ ಯೋಗೀಶ್ (24) ಅತಿಯಾದ ಮದ್ಯ ಸೇವನೆಯಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
Advertisement
ಯೋಗೀಶ್ ಐ.ಕೆ.ಕಾಲೋನಿಯಲ್ಲಿ ಅತಿಯಾಗಿ ಮದ್ಯಸೇವಿಸಿ ಮನೆಗೆ ನಡೆದು ಕೊಂಡು ಹೋಗುವಾಗ ದಾರಿ ನಡುವೆ ನಿಶ್ಯಕ್ತಿ ಯಾಗಿ
ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.
ಈ ಸಂಭಂದ ಕೋಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಮಹಾಲಕ್ಷ್ಮಮ್ಮ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ .
ಇದನ್ನೂ ಓದಿ : ಇಷ್ಟು ದಿನ ಎಲ್ಲಿದ್ದರು: ರಮ್ಯಾ ವಿರುದ್ಧ ಕಿಡಿ ಕಾರಿದ ನಲಪಾಡ್