Advertisement
ನಗರದಲ್ಲಿ ಬುಧವಾರ ಕಾಳಿ ಪೂಜೆ, ದೀಪಾವಳಿ ಮತ್ತು ಭಾಯ್ ಫೋಂಟಾ ಆಚರಣೆ ಇದ್ದ ಕಾರಣ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಗಾಳಿಯ ಗುಣಮಟ್ಟ ಮಾಪಕ (ಎಐಕ್ಯೂ) ಪ್ರಕಾರ 233 ದಾಖಲಾಗಿದೆ. ಅಕಿಐ0-50 ಇದ್ದರೆ ಉತ್ತಮ, 51-100 ಇದ್ದರೆ ತೃಪ್ತಿದಾಯಕ, 101-200 ಇದ್ದರೆ ಮಧ್ಯಮ, 201-300 ದಾಖಲಾದರೆ ಕಳಪೆ, 301-400 ತೀರಾ ಕಳಪೆ, 401-500 ತುಂಬಾ ಅಪಾಯ ಎಂದರ್ಥ.
Advertisement
ಕಲ್ಕತ್ತಾದಲ್ಲೂ ವಾಯು ಗುಣಮಟ್ಟ ಕಳಪೆ
10:10 AM Nov 01, 2019 | sudhir |
Advertisement
Udayavani is now on Telegram. Click here to join our channel and stay updated with the latest news.