Advertisement

ಕೊಹ್ಲಿ ಬೌಲಿಂಗ್‌ ಅಭ್ಯಾಸ

06:10 AM Dec 01, 2018 | |

ಸಿಡ್ನಿ: ಕ್ರಿಕೆಟ್‌ ಆಸ್ಟ್ರೇಲಿಯ ಇಲೆವೆನ್‌ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬೌಲಿಂಗ್‌ ಪ್ರದರ್ಶನ ನೀಡಿದರು. ಕೊಹ್ಲಿ ಒಟ್ಟು ಎರಡು ಓವರ್‌ ಎಸೆದರು. ಆದರೆ ಅವರಿಗೆ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ. ಕೇವಲ 6 ರನ್‌ ಬಿಟ್ಟುಕೊಟ್ಟು ಗಮನ ಸೆಳೆದರು.  ಈ ಹಿಂದೆಯೂ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೌಲಿಂಗ್‌ ನಡೆಸಿದ್ದರು. ಇದುವರೆಗೆ ಒಟ್ಟಾರೆ 163 ಎಸೆತ ಎಸೆದಿರುವ ಕೊಹ್ಲಿ ಒಂದೂ ವಿಕೆಟ್‌ ಪಡೆದಿಲ್ಲ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next