Advertisement

ಅಥಿಯಾ ಶೆಟ್ಟಿಗೆ ಹುಟ್ಟುಹಬ್ಬದ ಶುಭ ಕೋರಿದ ಕೆ.ಎಲ್‌.ರಾಹುಲ್‌

12:17 AM Nov 06, 2022 | Team Udayavani |

ತಮ್ಮ ಪ್ರಿಯತಮೆ ಅಥಿಯಾ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಇನ್‌ಸ್ಟಾಗ್ರಾಂನಲ್ಲಿ ಕ್ರಿಕೆಟರ್‌ ಕೆ.ಎಲ್‌.ರಾಹುಲ್‌ ಪೋಸ್ಟ್‌ ಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ ಇಬ್ಬರು ಜತೆಯಾಗಿ ಕ್ಯೂಟ್‌ ಪೋಸ್‌ ನೀಡಿರುವ ಫೋಟೋ ಶೇರ್‌ ಮಾಡಿದ್ದಾರೆ.

Advertisement

ಜತೆಗೆ “ನನ್ನ ಜೋಕರ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಎಲ್ಲವನ್ನೂ ಉತ್ತಮಗೊಳಿಸುತ್ತೀರಿ,’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಆಥಿಯಾ ಶೆಟ್ಟಿ, “ಲವ್‌ ಯೂ’ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಪೋಸ್ಟ್‌ಗೆ ಅಥಿಯಾ ತಂದೆ, ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ “ಹೃದಯದ ಇಮೋಜಿ’ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next