Advertisement
ಮೊದಲೇ ಕೆ.ಸಿ ವೃತ್ತದ ಸುತ್ತಲು ಇರುವ ರಸ್ತೆ ಹೊಂಡಮಯವಾಗಿದ್ದು, ರಸ್ತೆಯ ಧೂಳು ರಾಣಿ ಚೆನ್ನಮ್ಮನ ಪ್ರತಿಮೆಯ ಶೋಭೆಯನ್ನು ಮಂಕಾಗಿಸುತ್ತಿದೆ. ಇದನ್ನು ಗಮನಿಸಿದ ಸನ್ಯಾಸಿ ಈ ದೇಶದ ವೀರ ಮಹಿಳೆಗೆ ಗೌರವ ಕೊಡುವ ನಿಟ್ಟಿನಲ್ಲಿ ಮತ್ತು ಸಮಾಜಕ್ಕೆ ಸ್ವಚ್ಚತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂದು ಕೈಗೊಂಡ ಸ್ವಚ್ಚತಾ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು.
Advertisement
Dandeli: ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆ ಸ್ವಚ್ಚಗೊಳಿಸಿ ಗಮನ ಸೆಳೆದ ವೃದ್ಧ ಸನ್ಯಾಸಿ
04:09 PM Dec 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.