Advertisement

ಕಿಸ್ ಚಿತ್ರದ ಟ್ರೈಲರ್ ಬಿಡುಗಡೆ

04:06 PM Aug 24, 2019 | Naveen |

ಬಹು ನಿರೀಕ್ಷಿತ ಕಿಸ್ ಚಿತ್ರದ ಆಫೀಶಿಯಲ್ ಟ್ರೈಲರ್ ಇತ್ತೀಚೆಗೆ ಬಿಡುಗಡೆಗೊಂಡಿದೆ. ಎ.ಪಿ. ಅರ್ಜುನ್ ರವರ ಪ್ರೊಡಕ್ಷನ್ ಮತ್ತು ನಿರ್ದೇಶನದ ಈ ಚಿತ್ರಕ್ಕೆ ವಿ.ಹರಿಕೃಷರವರು ಸಂಗೀತ ನೀಡಿರುತ್ತಾರೆ.

Advertisement

ಎ.ಪಿ. ಅರ್ಜುನ್ ಫಿಲ್ಸ್ ನ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನಟ ವಿರಾಟ್ ಮತ್ತು ನಟಿ ಶ್ರೀ ಲೀಲಾ ಜೋಡಿಯಾಗಿ ನಟಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next