Advertisement
ಮೂಲತಃ ಬೆಂಗಳೂರಿನ ಹುಡುಗಿಯಾದ ಶ್ರೀ ಲೀಲಾ ಡಾಕ್ಟರ್ ಆಗೋ ಕನಸಿಟ್ಟುಕೊಂಡು ಸಾಗಿ ಬಂದು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರೋ ಹುಡುಗಿ. ಪಕ್ಕಾ ಅಮ್ಮನ ಮಗಳಾದ ಈಕೆಯ ಪಾಲಿಗೆ ಸಿನಿಮಾ ನಾಯಕಿಯಾಗಬೇಕೆನ್ನುವ ದೂರದ ಆಸೆ ಇದ್ದರೂ ಡಾಕ್ಟರ್ ಆಗೋ ಕನಸನ್ನೇ ಪ್ರಧಾನವಾಗಿಸಿಕೊಂಡು ಮುಂದುವರೆಯುತ್ತಿದ್ದವರು. ಆದರೆ ಎಂಬಿಬಿಎಸ್ ಓದುತ್ತಿರೋ ಹೊತ್ತಿನಲ್ಲಿಯೇ ಅವರ ಪಾಲಿಗೆ ಅಚಾನಕ್ಕಾಗಿ ಕಿಸ್ ನಾಯಕಿಯಾಗೋ ಅವಕಾಶ ಒಲಿದು ಬಂದಿತ್ತು.
Advertisement
ಎಂಬಿಬಿಎಸ್ ಓದುತ್ತಿದ್ದ ಶ್ರೀ ಲೀಲಾಗೊಲಿದ `ಕಿಸ್’ಛಾನ್ಸ್!
09:24 AM Sep 22, 2019 | Naveen |
Advertisement
Udayavani is now on Telegram. Click here to join our channel and stay updated with the latest news.