Advertisement

ಇಟಲಿ: ಅಂಧರ ವಿಶ್ವ ಚೆಸ್‌ ಕೂಟಕ್ಕೆ ಕಿಶನ್‌ ಗಂಗೊಳ್ಳಿ ಆಯ್ಕೆ

01:05 AM Jan 14, 2019 | Team Udayavani |

ಕುಂದಾಪುರ: ನಾಗಪುರದಲ್ಲಿ ಅಖೀಲ ಭಾರತೀಯ ಚೆಸ್‌ ಫೆಡರೇಶನ್‌ ಆಯೋಜಿಸಿದ 14ನೇ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರ ಮೂಲದ ಅಂಧ ಚೆಸ್‌ಪಟು ಕಿಶನ್‌ ಗಂಗೊಳ್ಳಿ ಅವರು ಒಡಿಶಾದ ಸುಭೇಂದು ಕುಮಾರ್‌ ಪಾತ್ರ ಅವರನ್ನು ಸೋಲಿಸುವ ಮೂಲಕ 6ನೇ ಸಲ ರಾಷ್ಟ್ರೀಯ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಈ ಸಾಧನೆಯೊಂದಿಗೆ ಎಪ್ರಿಲ್‌ನಲ್ಲಿ ಇಟಲಿಯಲ್ಲಿ ನಡೆಯಲಿರುವ ಅಂಧರ ವಿಶ್ವ ಚೆಸ್‌ ಚಾಂಪಿಯ® ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Advertisement

ರವಿವಾರ ಕೊನೆಗೊಂಡ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಶಿಪ್‌ನ 12ನೇ ಸುತ್ತು ಮುಗಿಯುವಾಗ ಕಿಶನ್‌ ಹಾಗೂ ಸುಭೇಂದು ತಲಾ 9.5 ಅಂಕಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಕಿಶನ್‌ ಮುನ್ನಡೆ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next