Advertisement

ಕಿಚ್ಚ ಸುದೀಪ್‌ ಅವರ 25 ವರ್ಷದ ಸಿನಿ ಪಯಣಕ್ಕೆ ಆತ್ಮೀಯ ಅಭಿನಂದನೆ | Udayavani

03:56 PM Feb 12, 2021 | Team Udayavani |
ನಟನೊಬ್ಬನ ಜೀವನದಲ್ಲಿ 25 ವರ್ಷ ಅನ್ನೋದು ತುಂಬಾ ಪ್ರಮುಖ ಘಟ್ಟ. ಆ ಘಟ್ಟಕ್ಕೆ ಬರಲು ಯಾವುದೇ ಕಲಾವಿದ ಸಾಕಷ್ಟು ಶ್ರಮ ಪಟ್ಟಿರುತ್ತಾನೆ. ತಮ್ಮ ಸಿನಿಮಾ ಪ್ರೀತಿಯಿಂದ 25 ವರ್ಷ ಪೂರೈಸಿದ ಸುದೀಪ್‌ ಅವರನ್ನು "ಉದಯವಾಣಿ' ಪತ್ರಿಕೆ ಗುರುವಾರ ಆತ್ಮೀಯವಾಗಿ ಆಮಂತ್ರಿಸಿ, ಸನ್ಮಾನಿಸಿತು. ಈ ಸಂಭ್ರಮಾಚರಣೆಯ ವಿಶೇಷ ವಿಡಿಯೋ ನಿಮ್ಮ ಮುಂದೆ.
Advertisement

Udayavani is now on Telegram. Click here to join our channel and stay updated with the latest news.

Next