Advertisement

Kia Sonnet ಅನಾವರಣ- 8 ಮೊನೊಟೊನ್‌, 2 ಡ್ಯುಯೆಲ್‌ಟೊನ್‌ ಬಣ್ಣಗಳಲ್ಲಿ ಲಭ್ಯ

09:07 PM Dec 14, 2023 | Team Udayavani |

ಕಿಯಾ ಇಂಡಿಯಾ ಸಂಸ್ಥೆಯ ಬಹುನಿರೀಕ್ಷಿತ ನೂತನ ಆವೃತ್ತಿಯ ಎಸ್‌ಯುವಿ ಕಿಯಾ ಸೊನೆಟ್‌ ಫೇಸ್‌ಲಿಫ್ಟ ಗುರುವಾರ ಅನಾವರಣಗೊಂಡಿದೆ. ಹುಂಡೈ ವೆನ್ಯು, ಟಾಟಾ ನೆಕ್ಸಾನ್‌, ಮಾರುತಿ ಸುಜುಕಿ ಬ್ರೇಜಾ ಕಾರ್‌ಗಳಿಗೆ ಸೊನೆಟ್‌ ಫೇಸ್‌ಲಿಫ್ಟ್ ಪೈಪೋಟಿ ನೀಡಲಿದ್ದು, 2024ರ ಮೊದಲ ತ್ತೈಮಾಸಿಕದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ನೂತನ ಆವೃತ್ತಿಯಲ್ಲಿ ಅಡ್ವಾನ್ಸ್‌ ಡ್ರೈವರ್‌ ಅಸಿಸ್ಟ್‌ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದ್ದು, ಸಂಭಾವ್ಯ ಅಪಘಾತಗಳನ್ನು ತಡೆಯುವಲ್ಲಿ ಇದು ಸಹಕಾರಿಯಾಗಲಿದೆ.

Advertisement

ಅಲ್ಲದೇ, ಎಲ್‌ಇಡಿ ಹೆಡ್‌ಲೈಟ್ಸ್‌, ಮಾಡ್ರನ್‌ ಬಾಲೆಟ್‌ನಿಂದಾಗಿ ಫೇಸ್‌ಲಿಫ್ಟ್ ಸ್ಫೋರ್ಟ್‌ ಲುಕ್‌ ಹೊಂದಿದ್ದು, ಇದರ ಆರಂಭಿಕ ಬೆಲೆ 8 ಲಕ್ಷ ರೂ.ಗಳಿರಬಹುದು ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next