Advertisement

Khalistani flag case: ಪನ್ನು ವಿವರ ನೀಡಲು ಅಮೆರಿಕ ಕ್ಯಾತೆ

02:12 AM Dec 13, 2024 | Team Udayavani |

ವಾಷಿಂಗ್ಟನ್‌: ಪಂಜಾ ಬ್‌ನ ಮೋಗಾದ ಜಿಲ್ಲಾಡಳಿತ ಸಂಕೀ ರ್ಣದ ಮೇಲ್ಭಾಗದಲ್ಲಿ ಖಲಿಸ್ಥಾನಿ ಧ್ವಜ ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಖಲಿ ಸ್ಥಾನಿ ಉಗ್ರ ಗುರು ಪತ್ವಂತ್‌ ಸಿಂಗ್‌ ಪನ್ನು ಬ್ಯಾಂಕ್‌ ಖಾತೆ ವಿವರ ಮತ್ತು ದೂರ ವಾಣಿ ಸಂಖ್ಯೆಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಅಮೆ ರಿಕ ಹೇಳಿದೆ.

Advertisement

ಸಂಕೀ ರ್ಣದ ಮೇಲಿದ್ದ ತ್ರಿವರ್ಣ ಕಿತ್ತು ಹಾಕಿ, ಖಲಿ ಸ್ಥಾನಿ ಧ್ವಜ ಹಾರಿ ಸು ವವರಿಗೆ 2.12 ಲಕ್ಷ ರೂ.ಬಹು ಮಾನ ನೀಡು ವು ದಾಗಿ ಪನ್ನು ಘೋಷಿ ಸಿದ್ದಕ್ಕೆ ಈ ಕೃತ್ಯ ನಡೆದಿರುವ ಆರೋಪವಿದೆ.

Advertisement

Udayavani is now on Telegram. Click here to join our channel and stay updated with the latest news.

Next