ಇಡುಕ್ಕಿ (ಕೇರಳ): ಕಳೆದ ತಿಂಗಳ 24ರಂದು ಸಹೋದರರ ದಿನಾಚರಣೆಯಂದು ಶುಭಾಶಯ ಹೇಳದಿದ್ದಕ್ಕೆ ಸಿಟ್ಟಾಗಿರುವ ತನ್ನ ತಮ್ಮನಿಗಾಗಿ ಕೇರಳದ ಮಹಿಳಾ ಎಂಜಿನಿಯರ್ 434 ಮೀಟರ್ ಉದ್ದದ ಕ್ಷಮಾಪಣೆ ಪತ್ರ ಬರೆದಿದ್ದಾರೆ!
Advertisement
ಕೃಷ್ಣಪ್ರಿಯಾ ಈ ಪತ್ರದ ಲೇಖಕಿ! ಸಹೋದರರ ದಿನಾಚರಣೆ ಶುಭಾಶಯ ಸಲ್ಲಿಸದ್ದಕ್ಕೆ ಎಂಜಿನಿಯರಿಂಗ್ ನಾಲ್ಕನೇ ಸೆಮಿಸ್ಟರ್ನಲ್ಲಿ ಓದುತ್ತಿರುವ ತನ್ನ ತಮ್ಮ ಮೊಬೈಲ್, ವಾಟ್ಸ್ ಆ್ಯಪ್ನಲ್ಲಿ ಬ್ಲಾಕ್ ಮಾಡಿದ್ದಾನೆ.
ಹಾಗಾಗಿ ಪತ್ರದ ಮುಖೇನ ಕ್ಷಮೆ ಕೋರುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಅಮರನಾಥ ಯಾತ್ರೆಗೆ ಚಾಲನೆ: ಮೂರು ವರ್ಷಗಳ ಅನಂತರ ಆರಂಭವಾದ ಪವಿತ್ರ ಯಾತ್ರೆ: ಭಾರೀ ಬಿಗಿಭದ್ರತೆ