Advertisement

38 ಲಕ್ಷ ರೂ., ಕಾರು: ಲಾಟರಿ ಗೆದ್ದ ಭಾರತೀಯ

10:12 AM Jan 22, 2020 | Hari Prasad |

ದುಬಾೖ: ದುಬಾೖನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸೌದಿ ಅರೇಬಿಯಾದ ಲಾಟರಿ ಗೆದ್ದು ಲಕ್ಸುರಿ ಕಾರು ಮತ್ತು 38.74 ಲಕ್ಷ ರೂ. ನಗದನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳದ ಶ್ರೀಜಿತ್‌, ನಾನು ಕಳೆದ 10 ವರ್ಷಗಳಿಂದ ಪ್ರತಿ ವರ್ಷ ಲಾಟರಿ ಟಿಕೆಟ್‌ ಕೊಳ್ಳುತ್ತಿದ್ದೆ. ಒಂದಲ್ಲಾ ಒಂದು ದಿನ ಗೆಲ್ಲುತ್ತೇನೆ ಎಂಬ ವಿಶ್ವಾಸ ಇತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next