ಎಂಪಿ ಯಿಂದ ಜು.18 ರಂದು ಆಚರಿಸಲು ಉದ್ದೇಶಿಸಿದ್ದ ಕೆಂಪೇಗೌಡ ಜಯಂತಿ ಮುಂದೂಡುವ ಚರ್ಚೆ ನಡೆಯುತ್ತಿದೆ.
Advertisement
ಪ್ರತಿ ವರ್ಷ ಬೆಂಗಳೂರು ಕರಗ ಮಹೋತ್ಸವದ ವೇಳೆ ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ಪಾಲಿಕೆಯಿಂದಆಚರಿಸಲಾಗುತ್ತದೆ. ಆದರೆ, ನೀತಿ ಸಂಹಿತೆ ಜಾರಿಯಿದ್ದ ಕಾರಣ ಜಯಂತಿ ಮುಂದೂಡಲಾಗಿತ್ತು. ನಂತರದಲ್ಲಿ ಜು.
18ರಂದು ದಿನ ನಿಗದಿಗೊಳಿಸಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮಯ ಕೋರಲಾಗಿತ್ತು. ಅದಕ್ಕೆ
ಮುಖ್ಯಮಂತ್ರಿಗಳು ಅನುಮತಿ ಸಹ ನೀಡಿದ್ದರಿಂದ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಇದೀಗ ಮುಖ್ಯಮಂತ್ರಿಗಳು ಜು. 18ರಂದು ದೆಹಲಿಯಲ್ಲಿ ಸಂಸದರ ಸಭೆಯಲ್ಲಿ ಭಾಗವಹಿಸಬೇಕಿರುವ ಕಾರಣ
ಕೆಂಪೇಗೌಡ ದಿನಾಚರಣೆಗೆ ಬರಲಾಗದು ಎಂದು ಬಿಬಿಎಂಪಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸೂಚನೆ ಬಂದಿದೆ.
ಹೀಗಾಗಿ ಚರ್ಚೆ ನಡೆಯುತ್ತಿದೆ.