Advertisement

ಕಟಪಾಡಿ: ಕಾರು-ಕೊರಿಯರ್‌ ಸರ್ವಿಸ್‌ ವಾಹನ ಢಿಕ್ಕಿ

05:12 PM Jul 20, 2022 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಹಲಿಮಾ ಸಾಬ್ಜು ಆಡಿಟೋರಿಯಂ ಮುಂಭಾಗದಲ್ಲಿ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು ಸಣ್ಣ ಪುಟ್ಟ ಗಾಯಗೊಂಡ ಘಟನೆ ಬುಧವಾರ ನಡೆದಿದೆ

Advertisement

ಉಡುಪಿಯತ್ತ ತೆರಳುತ್ತಿದ್ದ ಕಾರು ಮತ್ತು ಕೊರಿಯರ್ ಸರ್ವಿಸ್ ವಾಹನ ಅಪಘಾತಕ್ಕಿಡಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಕಳ ಹೊಸಮಾರು ಎಂಬಲ್ಲಿನ ಕುಟುಂಬದ ಮಹಿಳೆ ಹಾಗೂ ಮಕ್ಕಳು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.

ಕಟಪಾಡಿ ಪೊಲೀಸ್ ಹೊರ ಠಾಣೆಯ /ಕಾಪು ಪೊಲೀಸರು ಘಟನಾ ಸ್ಥಳಕ್ಕಾಗಮಿಸಿದ್ದು ಹೆದ್ದಾರಿಯಲ್ಲಿನ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಶಿರೂರು: ಟೋಲ್‌ ಕಂಬಕ್ಕೆ ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಅಂಬ್ಯುಲೆನ್ಸ್‌ : ಮೂವರು ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next