Advertisement
ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪುಲ್ಲೂರು ಪೇರಳದ ಸುಧಾ 2017ರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದಿದ್ದರು. ಅದಕ್ಕೆ ಸಂಬಂಧಿಸಿ ಆಕೆಯ ಪತಿಯ ಸಹೋದರಿ ಇ.ವಿ. ನಾರಾಯಣಿ (59) ವಿರುದ್ಧ ಅಂಬಲತ್ತರ ಪೊಲೀಸರು ಆತ್ಮಹತ್ಯೆ ಪ್ರೇರಣೆ ನೀಡಿದ ಆರೋಪದಂತೆ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣದಲ್ಲಿ ಪತಿಯ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿದ್ದರು. ಆದರೆ ಆರೋಪ ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿ ತೀರ್ಪು ನೀಡಿದೆ. Advertisement
ಮಹಿಳೆಯ ಸಾವು: ಆತ್ಮಹತ್ಯೆ ಪ್ರೇರಣೆಗೆ ಪತಿಯ ಸಹೋದರಿಗೆ 4 ವರ್ಷ ಸಜೆ, ದಂಡ
10:08 PM Jan 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.