Advertisement

Kasaragodu: ಬಾವಿಗೆ ಬಿದ್ದಿದ್ದ ಕಾಡುಕೋಣ ಸಾವು

11:35 AM Feb 24, 2024 | Team Udayavani |

ಕಾಸರಗೋಡು: ಹೊಸದುರ್ಗದ ಮಡಿಕೈ ಮೂನುರೋಡ್‌ ಜಂಕ್ಷನ್‌ ಬಳಿಯ ಪಿ. ಶೈಜು ಅವರ ಮನೆ ಆವರಣದ 20 ಅಡಿ ಆಳದ ಬಾವಿಗೆ ಬಿದ್ದು ಜೀವನ್ಮರಣದ ಮಧ್ಯೆ ಅರಣ್ಯ ಪಾಲಕರು ರಕ್ಷಿಸಿದ ಕಾಡು ಕೋಣವನ್ನು ಬಳಿಕ ಸ್ಥಳೀಯ ಕಾಡಿಗೆ ಬಿಟ್ಟಿದ್ದರು.

Advertisement

ಆದರೆ ಬಳಿಕ ಅದು ಪಳ್ಳಂಜಿ ಮಹಾಗನಿ ತೋಟದ ರಸ್ತೆ ಬಳಿ ಸಾವಿಗೀಡಾಗಿದೆ.

ಕುಟ್ಟಿಕ್ಕೋಲ್‌ ಸರಕಾರಿ ವೆಟರ್ನರಿ ಕೇಂದ್ರದ ಡಾ| ಜಯಕೃಷ್ಣನ್‌ ಸ್ಥಳಕ್ಕೆ ತೆರಳಿ ಕಳೇಬರವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next