Advertisement

Kasaragod: ಜ್ವರದಿಂದ ವಿದ್ಯಾರ್ಥಿನಿ ಸಾವು

07:37 PM Oct 01, 2024 | Team Udayavani |

ಕಾಸರಗೋಡು: ಜ್ವರದಿಂದ ಬಳಲುತ್ತಿದ್ದ 4 ನೇ ತರಗತಿ ವಿದ್ಯಾರ್ಥಿನಿ, ಉದುಮ ಕೋಕಾಲ್‌ನ ಹಳೆ ದಿನೇಶ್‌ ಬೀಡಿ ಕಂಪೆನಿ ಸಮೀಪದ ರಿಜೇಶ್‌ ಅವರ ಪುತ್ರಿ ಕೆ.ಸಾತ್ವಿಕ(9) ಸಾವಿಗೀಡಾದ ಘಟನೆ ನಡೆದಿದೆ.

Advertisement

ಮೂರು ದಿನಗಳ ಹಿಂದೆ ಜ್ವರ ಬಾಧಿಸಿತ್ತು. ಬಾಲಕಿಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next