Advertisement

Kasaragod ಡೆಂಗ್ಯೂ ಜ್ವರ: ಯುವಕನ ಸಾವು

11:38 PM Jun 15, 2024 | Team Udayavani |

ಕಾಸರಗೋಡು: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಟ್ಯಾಪಿಂಗ್‌ ಕಾರ್ಮಿಕ, ಪತ್ತನಂತಿಟ್ಟ ಪಟ್ಟಕ್ಕುಡಿ ವಲಿಯಕ್ಕಲ್‌ ಮಾಡ ಮೋಹನನ್‌ – ಗೋಮತಿ ದಂಪತಿಯ ಪುತ್ರ ಒ.ಎಂ. ಶಿಬು (44) ಮೃತಪಟ್ಟಿದ್ದಾರೆ.

Advertisement

ಕರ್ನಾಟಕದ ವಿಟ್ಲದಲ್ಲಿ ಟ್ಯಾಪಿಂಗ್‌ ಕಾರ್ಮಿಕನಾಗಿದ್ದ ಶಿಬು ಅವರನ್ನು ಕಾಸರಗೋಡಿನ ಜನರಲ್‌ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಸಾವು ಸಂಭವಿಸಿತು. ಮೃತ ದೇಹವನ್ನು ಜನರಲ್‌ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next