Advertisement
ಉಪ್ಪಳ ಸಮೀಪದ ಮುಳಿಂಜ ಮಹಾನಗರ ನಿವಾಸಿ ಸುಧೀರ್ (38) ಮೃತಪಟ್ಟ ಯುವಕನಾಗಿದ್ದಾರೆ. ಇವರು ಕೈಕಂಬದಲ್ಲಿ ಅಲ್ಯುಮಿನಿಯಂ ಶೋರೂಂನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
Related Articles
Advertisement
ದಿಢೀರ್ ಸಾವಿನ ಬಗ್ಗೆ ಮನೆಯವರು ಶಂಕೆ ವ್ಯಕ್ತಪಡಿಸಿದ್ದು, ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಇದನ್ನೂ ಓದಿ:ಬಲ್ಲಾಳ್‌ಭಾಗ್ ಸರಣಿ ಅಪಘಾತ ಪ್ರಕರಣ: ಚಾಲಕನ ಪರೀಕ್ಷಾ ವರದಿ ನೆಗೆಟಿವ್: ಎನ್.ಶಶಿಕುಮಾರ್
ಸ್ಕೂಟರ್ ಅಪಘಾತ: ಗಾಯಾಳು ಮಹಿಳೆ ಸಾವುಕಾಸರಗೋಡು: ಸ್ಕೂಟರ್ ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೂಡ್ಲು ವಿವೇಕಾನಂದನಗರ ಗುರುಕೃಪಾದ ಕೆ. ಪುಷ್ಪಲತಾ (42) ಸಾವಿಗೀಡಾದರು. ಇವರು ತಲಪಾಡಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಲ್ಯಾಬ್ ಟೆಕ್ನೀಶಿಯನ್ ಆಗಿದ್ದರು. ಮೇ 2ರಂದು ವಿವೇಕಾನಂದ ನಗರದಲ್ಲಿ ಅಪಘಾತ ಸಂಭವಿಸಿತ್ತು.