Advertisement

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

11:47 PM Nov 28, 2024 | Team Udayavani |

ಕಾಸರಗೋಡು: ಹೆತ್ತಬ್ಬೆಯೊಂದಿಗೆ ನಿದ್ದೆ ಮಾಡುತ್ತಿದ್ದ 28 ದಿನ ಪ್ರಾಯದ ಗಂಡು ಮಗು ಸಾವಿಗೀಡಾದ ಘಟನೆ ತೆಕ್ಕಿಲ್‌ ಉಕ್ರಂಪಾಡಿಯಲ್ಲಿ ನಡೆದಿದೆ.

Advertisement

ನಿದ್ದೆಯಿಂದ ಏಳದ ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ, ರಕ್ಷಿಸಲು ಸಾಧ್ಯವಾಗಲಿಲ್ಲ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಸಿರಾಟದ ತೊಂದರೆಯಿಂದ ಮಗು ನಿದ್ದೆ ಯಲ್ಲಿ ಸಾವಿಗೀಡಾಗಿರಬೇಕೆಂದು ಶಂಕಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next