ಕಾಸರಗೋಡು: ಜಿಲ್ಲೆಯ ಕೋಡೋತ್ ಭಗವತಿ ದೇವಸ್ಥಾನದ ಪರಿಸರದಲ್ಲಿ ಸುಮಾರು 1,800 ವರ್ಷಗಳಷ್ಟು ಹಳೆಯದಾದ ನೆಲಮಾಳಿಗೆ ಪತ್ತೆಯಾಗಿದೆ.
Advertisement
ಜೆಸಿಬಿ ಬಳಸಿ ಉದ್ಯಾನವನ್ನು ಸ್ವಚ್ಛಗೊಳಿಸುತ್ತಿದ್ದಾಗ ನೆಲಮಾಳಿಗೆ ಪತ್ತೆಯಾಗಿದ್ದು, ನೆಲಮಾಳಿಗೆ ಮುಂಭಾಗದಲ್ಲಿ 3 ಹಂತದ ಕೆತ್ತನೆಯ ಗೇಟ್ ಮತ್ತು ಮೆಟ್ಟಿಲುಗಳು ಕಂಡುಬಂದಿವೆ.
ಮೇಲ್ಭಾಗದಲ್ಲಿ ವೃತ್ತಾಕಾರದ ರಂಧ್ರವಿದೆ. ಮಹಾಶಿಲಾಯುಗದ ಸ್ಮಾರಕವಾಗಿರುವುದರಿಂದ ಸಂರಕ್ಷಿಸುವ ಚಿಂತನೆ ನಡೆದಿದೆ.