Advertisement

Karwar; ಟ್ಯಾಗೋರ್ ಕಡಲತೀರದಲ್ಲಿ ಡಾಲ್ಪಿನ್ ಕಳೆಬರಹ ಪತ್ತೆ

07:32 PM Jul 04, 2023 | Team Udayavani |

ಕಾರವಾರ: ಇಲ್ಲಿನ ಟ್ಯಾಗೋರ್ ಬೀಚ್ ನಲ್ಲಿ 8 ತಿಂಗಳ ಗಂಡು ಡಾಲ್ಪಿನ್ ಮರಿಯ ಕಳೆಬರಹ ಪತ್ತೆಯಾಗಿದೆ.

Advertisement

ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್ ಜಾತಿಯ ಡಾಲ್ಪಿನ್ ಇದಾಗಿದೆ. ತಲೆಯ ಒಳ ಭಾಗದಲ್ಲಿ ಗಾಯವಾಗಿದ್ದು ಯಾವುದು ವಸ್ತು ತಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕುಂದಾಪುರದ ರೀಪ್ ಸಂಸ್ಥೆಯ ಡಾ.ತೇಜಸ್ವಿನಿ ಡಾಲ್ಪಿನ್ ಮರಣೋತ್ತರ ಪರೀಕ್ಷೆ ನಡೆಸಿದರು. ಕಾರವಾರ ವಲಯ ಡಿಎಫ್ ಓ ಪ್ರಶಾಂತ, ಕಡಲ ವಲಯ ‌ಆರ್ ಎಫ್ ಒ ಪ್ರಮೋದ್, ವಿಜ್ಞಾನ ಕೇಂದ್ರದ ದೇಶಪಾಂಡೆ, ಸಂಶೋಧನಾ ವಿದ್ಯಾರ್ಥಿ ಶಾ ನವಾಜ್, ಅರಣ್ಯಾಧಿಕಾರಿ ಹನುಮಂತ ಡೊಕ್ಕಣ್ಣನವರ ಡಾಲ್ಪಿನ್ ಶವ ಸಂಸ್ಕಾರದ ವೇಳೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next