Advertisement

ಕರ್ನಾಟಕ ರಣಜಿ ತಂಡದಲ್ಲಿ ಇಂದು ಉತ್ತಮ ಆಟಗಾರರು ಮೂಡಿಬರುತ್ತಿಲ್ಲವೇ?

04:51 PM Mar 04, 2020 | Team Udayavani |

ಮಣಿಪಾಲ; ಒಂದು ಕಾಲದಲ್ಲಿ ರಾಷ್ಟ್ರೀಯ ತಂಡಕ್ಕೆ ಪ್ರತಿಭಾವಂತ ಆಟಗಾರರನ್ನು ನೀಡುತ್ತಿದ್ದ ಕರ್ನಾಟಕ ರಣಜಿ ತಂಡದಲ್ಲಿ ಇಂದು ಉತ್ತಮ ಆಟಗಾರರು ಮೂಡಿಬರುತ್ತಿಲ್ಲ ಎಂಬ ವಾದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.

Advertisement

ಭಾಸ್ಕರ ಶೆಟ್ಟಿ: ಟಿ ಟ್ವೆಂಟಿ ಮತ್ತು ಏಕದಿನ ಪಂದ್ಯಗಳಲ್ಲಿ ಕರ್ನಾಟಕ ರಾಷ್ಟ್ರೀಯ ಛಾಪಿಯನ್.ರಣಜಿಯಲ್ಲೂ ಅಂತಿಮ ನಾಲ್ಕಕ್ಕೆ ತಲಪಿತ್ತು.ಪ್ರತಿಭೆಯ ಕೊರತೆಯಿದ್ದರೆ ಇದು ಸಾಧ್ಯವೇ?ಅಭಿಮನ್ಯು ಮಿಥುನ್ ಹಲವು ವರ್ಷಗಳಿಂದ ಉತ್ತಮವಾಗಿ ಆಡುತಿದ್ದರೂ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುತಿಲ್ಲ.ಶ್ರೇಯಸ್ ಗೋಪಾಲ್ ಮತ್ತು ಕೆ ಗೌತಮ್ ಉತ್ತಮ ಆಲ್ರೌಂಡರ್ಗಳು.ಪಡಿಕ್ಕಲ್ ಕೂಡಾ ಉತ್ತಮ ಆಟಗಾರ.

ಕೃಷ್ಣ ಜೋಶಿ: ಕಳೆದ್. ಕೆಲ ವರ್ಷಗಳಿಂದ ಕಚಡಾ ಕ್ರಿಕೆಟ್ ಆಡುತ್ತಿದ್ದಾರೆ. ಕಾಶ್ಮೀರ. ವಿರುದ್ಧವೇ ಸೋಲುವವರಿದ್ದರು. ಕ್ರಿಕೆಟ್ ಪ್ರೇಮಿಗಳಿಗೆ ಮೋಸ ಮಾಡುತ್ತಿರುವ ತಂಡ.

ಚಿ. ಮ. ವಿನೋದ್ ಕುಮಾರ್: ರಾಜ್ಯದ ತಂಡದಲ್ಲಿ ಪ್ರತಿಭಾವಂತ ಆಟಗಾರರು ಈಗಲೂ ಇದ್ದಾರೆ. ದೇಶದ ಬೇರೆ ರಾಜ್ಯದಿಂದ ಈಗ ಪ್ರತಿಭಾವಂತ ಆಟಗಾರರು ಹೆಚ್ಚಾಗಿ ರುವುದರಿಂದ ಅವರೊಂದಿಗೆ ನಮ್ಮವರು ಪೈಪೋಟಿ ಮಾಡಬೇಕಾಗಿದೆ ಅಷ್ಟೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next