Advertisement

Karnataka Poll: ಮತ ಚಲಾವಣೆಗಾಗಿ ದುಬೈನಿಂದ ಬನಹಟ್ಟಿಗೆ ಬಂದ ದಂಪತಿ

06:57 PM May 10, 2023 | Team Udayavani |

ರಬಕವಿ-ಬನಹಟ್ಟಿ : ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬ ಮತದಾನ. ಚುನಾವಣೆಯಲ್ಲಿ ಮತ ಚಲಾಯಿಸಲು ಅದೆಷ್ಟೋ ದೂರದ ಊರಿನಿಂದ ತಮ್ಮೂರಿಗೆ ಬಂದು ಮತ ಚಲಾಯಿಸುತ್ತಾರೆ ಅದರಂತೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಉದ್ದೇಶದಿಂದ ದೂರದ ದುಬೈನಿಂದ ದಂಪತಿಗಳು ಬನಹಟ್ಟಿಗೆ ಬಂದಿದ್ದಾರೆ.

Advertisement

ಅದರಂತೆ ಅನಿವಾಸಿ ಭಾರತೀಯ ಅದ್ಯಕ್ಷರು, ಸಾಗರೋತ್ತರ ಕನ್ಮಡಿಗರ ಕೂಟ(ರಿ), ಇಂಗ್ಲೆಂಡ್ ಹಾಗು ಯುಎಇ ಬಸವ ಸಮಿತಿ ದುಬೈ ನ ಮಾಜಿ ಅದ್ಯಕ್ಷರು ಮತ್ತು ಸಂಸ್ಥಾಪಕ ಸದಸ್ಯರಾಗಿರುವ ಚಂದ್ರಶೇಖರ ಲಿಂಗದಳ್ಳಿ ಅವರು ತಮ್ಮ ಕುಟುಂಬ ಸಮೇತರಾಗಿ ತೇರದಾಳ ಮತ ಕ್ಷೇತ್ರದ ಸ್ವ-ಗ್ರಾಮ ಬನಹಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 148 ರಲ್ಲಿ ತಮ್ಮ ಮತ ಚಲಾಯಿಸಿದರು.

ಇದನ್ನೂ ಓದಿ: ಹೋರಿ ಹಠಾತ್ ನಿಧನ: ಕೊನೆಗೂ ಮತದಾನಕ್ಕೆ ತೆರಳಿದ ಗ್ರಾಮಸ್ಥರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next