Advertisement

ರಾಜ್ಯದಲ್ಲಿಂದು 1151 ಕೋವಿಡ್ ಪಾಸಿಟವ್‌ ವರದಿ

08:12 PM Jul 24, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಭಾನುವಾರ 1151 ಕೊರೊನಾ ಪಾಸಿಟಿವ್‌ ವರದಿಯಾಗಿದೆ. 837 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

Advertisement

ಪಾಸಿಟಿವ್‌ ದರ ಶೇ. 4.51 ಇದೆ. ಬೆಂಗಳೂರು ನಗರ 910, ಧಾರವಾಡ 26, ಹಾಸನ 25, ಮೈಸೂರು 24, ತುಮಕೂರು 19, ದಕ್ಷಿಣಕನ್ನಡ, ಬಳ್ಳಾರಿ 17, ಉತ್ತರಕನ್ನಡ 16, ಬೆಳಗಾವಿ 15, ಮಂಡ್ಯ 12, ಬೆಂಗಳೂರು ಗ್ರಾಮಾಂತರ 9, ಬೀದರ್‌ 8, ಉಡುಪಿ, ಚಿಕ್ಕಬಳ್ಳಾಪುರ, ರಾಯಚೂರು 7, ಬಾಗಲಕೋಟೆ, ಹಾವೇರಿ, ಶಿವಮೊಗ್ಗ ತಲಾ 6, ಕೋಲಾರ 5, ಚಿಕ್ಕಮಗಳೂರು 3, ದಾವಣಗೆರೆ 2, ಗದಗ, ಕೊಪ್ಪಳ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next