ಬೆಂಗಳೂರು: ರಾಜ್ಯದಲ್ಲಿ ಸೋಮವಾರ 530 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು. ಸೋಂಕಿನ ಪ್ರಮಾಣ ಇಳಿಕೆಯಾಗಿದೆ. 637 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
Advertisement
ಸಕ್ರಿಯ ಪ್ರಕರಣ ಸಂಖ್ಯೆ 4928 ಇದೆ. ಬೆಂಗಳೂರು ನಗರ 494, ಮೈಸೂರು 6, ಕಲಬುರಗಿ, ದ.ಕ. 5, ಉ.ಕ. ಬಳ್ಳಾರಿ, ಬೆಳಗಾವಿ,ರಾಮನಗರ ತಲಾ 3, ಉಡುಪಿ 2, ಬಾಗಲಕೋಟೆ,ಧಾರವಾಡ, ಗದಗ, ಶಿವಮೊಗ್ಗ, ತುಮಕೂರು, ವಿಜಯಪುರ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್ ವರದಿಯಾಗಿದೆ. ಉಳಿದ ಜಿಲ್ಲೆಯಲ್ಲಿ ಶೂನ್ಯ ಪಾಸಿಟಿವ್ ವರದಿಯಾಗಿದೆ.