Advertisement
ಕುಂದಾಪುರಲ್ಲಿ ಜನ ಜೀವನ ಎಂದಿನಂತೆ ಸಹಜ ಸ್ಥಿತಿಯಲ್ಲಿದೆ. ಯಾವುದೇ ಬಂದ್ ವಾತಾವರಣ ಕಂಡುಬಂದಿಲ್ಲ. ಆಟೋ ರಿಕ್ಷಾ, ಟ್ಯಾಕ್ಸಿ, ಕೆ.ಎಸ್.ಆರ್.ಟಿ.ಸಿ, ಖಾಸಗಿ ಬಸ್ಸು ಸೇವೆ ನಿರಾತಂಕವಾಗಿ ಮುಂದುವರಿದಿದೆ.
Advertisement
ಕರ್ನಾಟಕ ಬಂದ್ ಗೆ ಕುಂದಾಪುರದಲ್ಲಿ ನೀರಸ ಪ್ರತಿಕ್ರಿಯೆ
11:02 AM Dec 05, 2020 | keerthan |
Advertisement
Udayavani is now on Telegram. Click here to join our channel and stay updated with the latest news.