Advertisement

ಇಂದಿನಿಂದ ಕರ್ನಾಟಕ ಬ್ಯಾಡ್ಮಿಂಟನ್‌ ಲೀಗ್‌

08:49 PM Aug 11, 2022 | Team Udayavani |

ಬೆಂಗಳೂರು: ಶುಕ್ರವಾರದಿಂದ ಕರ್ನಾಟಕ ಗ್ರ್ಯಾನ್‌ಪ್ರೀ ಬ್ಯಾಡ್ಮಿಂಟನ್‌ ಲೀಗ್‌ (ಜಿಬಿಪಿಎಲ್‌) ಆರಂಭವಾಗಲಿದೆ.

Advertisement

ಬೆಂಗಳೂರಿನ “ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ’ಯ ಆವರಣದಲ್ಲಿ ಸ್ಪರ್ಧೆಗಳು ನಡೆಯಲಿವೆ. 10 ದಿನಗಳ ಈ ಕೂಟದಲ್ಲಿ 8 ತಂಡಗಳು ಸ್ಪರ್ಧಿಸಲಿವೆ.

ಮೊದಲ ಪಂದ್ಯ ಬಂಡೀಪುರ ಟಸ್ಕರ್ಸ್‌ ಹಾಗೂ ಮಂಡ್ಯ ಬುಲ್ಸ್‌ ನಡುವೆ ನಡೆಯಲಿದೆ. ಇನ್ನೊಂದು ಪಂದ್ಯದಲ್ಲಿ ಕೊಡಗು ಟೈಗರ್ಸ್‌ ಮತ್ತು ಮಂಗಳೂರು ಶಾರ್ಕ್ಸ್ ಎದುರಾಗಲಿವೆ.

ಆ. 21ರಂದು ಫೈನಲ್‌ ನಡೆಯಲಿದೆ. ವಿಜೇತರಿಗೆ ನೀಡಲಾಗುವ ಪ್ರಶಸ್ತಿ ಮೊತ್ತ 24 ಲಕ್ಷ ರೂ.

Advertisement

Udayavani is now on Telegram. Click here to join our channel and stay updated with the latest news.

Next