Advertisement
ನ. 26ರಂದು ಸಂಜೆ 21 ಕೋಳಿಗಳನ್ನು ಕಬ್ಬಿಣದ ಗೂಡಿನಲ್ಲಿ ಹಾಕಿ ಉದಯ ಅವರು ಮನೆಗೆ ಹೋಗಿದ್ದು, ಮರುದಿನ ಮುಂಜಾನೆ ಬಂದು ನೋಡಿದಾಗ ಪೈಕಿ 10 ಹುಂಜಗಳು ಕಳವಾಗಿದ್ದವು. ಅವುಗಳ ಮೌಲ್ಯ 30,000 ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. Advertisement
Karkala: ಶೆಡ್‌ನಲ್ಲಿದ್ದ ಕೋಳಿ ಕದ್ದ ಕಳ್ಳರು; ದೂರು ದಾಖಲು
08:26 PM Dec 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.