Advertisement

ಕಾರಟಗಿ: ತಲೆ ಮೇಲೆ ಕಲ್ಲು ಹಾಕಿ ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ

07:42 PM Jan 02, 2023 | |

ಕಾರಟಗಿ : ದಂಪತಿಗಳ ನಡುವೆ ನಡೆದ ಜಗಳ ಹೆಂಡತಿಯ ಭೀಕರ ಹತ್ಯೆಯಲ್ಲಿ ಕೊನೆಯಾದ ಘಟನೆ ಪಟ್ಟಣದ ಇಂದಿರಾ ನಗರದಲ್ಲಿ ಸೋಮವಾರ ಸಂಜೆ ನಡೆದಿದೆ.

Advertisement

ದ್ಯಾಮವ್ವ (37) ಎಂಬ ಮಹಿಳೆ ಹತ್ಯೆಗೀಡಾಗಿದ್ದು, ಆಕೆಯ ಪತಿ ರಾಮಣ್ಣ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.

ಮೃತಳ ಸಹೋದರ ದುರುಗಪ್ಪ ನೀಡಿದ ದೂರಿನ ಮೆರೆಗೆ ದೂರು ದಾಖಲಿಸಿಕೊಂಡು ಆರೋಪಿ ರಾಮಣ್ಣನನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next