ಕುಂದಾಪುರ ತಾಲೂಕಿನ ಹೆಸ್ಕೂತ್ತೂರ್ ಗ್ರಾಮದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಹಲವು ಪ್ರಯೋಗಗಳನ್ನು ಮಾಡಿ ಗೆದ್ದಿದೆ.ಇಲ್ಲಿನ ಅಷ್ಟೂ ಶಿಕ್ಷಕರ ಉತ್ಸಾಹ, ಸೃಜನಶೀಲತೆ, ವಿಚಾರಗಳು ಶಾಲೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶಲ್ಲಿನ ಒಂದು ಶಾಲೆಯಲ್ಲಿ ಇಂತಹ ಪ್ರಯೋಗಗಳಾಗಬಹುದಾದರೆ ನಗರ ಭಾಗದ ಶಾಲೆಗಳು ಈ ವಿಶೇಷತೆಗಳನ್ನು ಅಳವಡಿಸಿಕೊಂಡರೆ ಖಂಡಿತ ಅತ್ಯುತ್ತಮ ಸಾಧನೆಯನ್ನು ನಿರೀಕ್ಷಿಸಬಹುದು. ಇಲ್ಲಿನ ಪ್ರಯೋಗಗಳು ನಾಡಿನ ಶಾಲೆಗಳಿಗೆ ಮಾದರಿಯಾಗಲಿ ಎಂಬುದು ಉದಯವಾಣಿ ಬಳಗದ ಆಶಯ.
Advertisement
ಕನ್ನಡ ಶಾಲೆಯ ಪ್ರಯೋಗ ಪ್ರೀತಿ ಗೆದ್ದ ರೀತಿ
06:55 PM May 01, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.