ಕೈಕಂಬ: ಕಂದವಾರ ಗ್ರಾ. ಪಂ. ವ್ಯಾಪ್ತಿಯ ಬೈಲು ಹೊಸಮನೆ ಬಳಿ ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಗುರುವಾರ ಪತ್ತೆಯಾಗಿದೆ. ತಿಂಗಳ ಹಿಂದೆ ಚಿರತೆ ಸತ್ತಿರಬಹುದು ಹಾಗೂ ಇದರ ವಯಸ್ಸು ಸುಮಾರು 2 ವರ್ಷ ಎಂದು ಅಂದಾಜಿಸಲಾಗಿದೆ.ಆರಣ್ಯ ಇಲಾಖೆಯ ಅಧಿಕಾರಿಗಳಾದ ಸುಬ್ರಮಣ್ಯರಾವ್, ಪ್ರಶಾಂತ್ ಪೈ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Advertisement