Advertisement

Kanakagiri ಬೈಕ್ ಆಯ ತಪ್ಪಿ ಯುವಕ ಮೃತ್ಯು

07:14 PM May 24, 2023 | Team Udayavani |

ಕನಕಗಿರಿ : ಇಲ್ಲಿನ ಕನಕಗಿರಿ- ಕಾರಟಗಿ ಮುಖ್ಯ ರಸ್ತೆಯಲ್ಲಿ ಬೈಕ್ ಆಯ ತಪ್ಪಿ ಯುವಕನೊಬ್ಬ ಬುಧವಾರ ಮೃತಪಟ್ಟಿದ್ದಾನೆ.

Advertisement

ಮೃತ ದುರ್ದೈವಿ ರಮೇಶ ದಮ್ಮೂರು ( 35) ಯಲಬುರ್ಗಾ ತಾಲೂಕಿನ‌ ಮಕ್ಕಳ್ಳಿ ಗ್ರಾಮದವರಾಗಿದ್ದು ಸೋಮನಾಳ ಗ್ರಾಮಕ್ಕೆ ಕಾರ್ಯಕ್ರಮಕ್ಕೆ ತೆರಳುವ ವೇಳೆ ಈ ಅವಘಡ ನಡೆದಿದೆ.

ಸ್ಥಳಕ್ಕೆ ಪೊಲೀಸ್ ತಂಡ‌ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next