Advertisement

ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆಗೆ ತಗ್ಗು ಪ್ರದೇಶ ಜಲಾವೃತ! ರಕ್ಷಣಾ ಕಾರ್ಯ ಪ್ರಗತಿಯಲ್ಲಿ

01:34 AM Oct 16, 2020 | sudhir |
ಕಲಬುರಗಿ: ಬರದ ನಾಡು, ಬಿಸಿಲೂರು ಎಂದು ಪ್ರ'ಖ್ಯಾತಿ'ಗೆ ಗುರಿಯಾಗಿರುವ ಕಲಬುರಗಿ ಜಿಲ್ಲೆಯ ಪ್ರಸಕ್ತ ವರ್ಷ ಮಳೆ ಬೀಡಾಗಿದೆ. ಮುಂಗಾರು ಆರಂಭದಿಂದಲೂ ಭರ್ಜರಿಯಾಗಿ ಮಳೆ ಸುರಿಯುತ್ತಲೇ ಇದೆ. ಅದರಲ್ಲೂ ಇದೇ ಮಂಗಳವಾರ ರಾತ್ರಿ ಒಂದೇ ದಿನದ ಧಾರಾಕಾರ ಮಳೆಗೆ ಎಲ್ಲೆಲ್ಲೂ ನೀರೇ-ನೀರು... ಕರೆ ಕಟ್ಟೆಗಳು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.‌
Advertisement

Udayavani is now on Telegram. Click here to join our channel and stay updated with the latest news.

Next