Advertisement
ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯ ವಿಜ್ಞ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಭಾಷಾ ವಿಜ್ಞಾನ, ಮಾನವೀಯ, ಸಾಮಾಜಿಕ ವಿಜ್ಞಾನದಲ್ಲಿನ ಇತ್ತೀಚೆಯ ಪ್ರವೃತ್ತಿಗಳು, ಬೆಳವಣಿಗೆ ಕುರಿತು ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
Related Articles
Advertisement
ಶರಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ವಿವಿಯಿಂದ ಹೊರ ಹೊಮ್ಮುವ ಪ್ರತಿಯೊಬ್ಬ ವಿದ್ಯಾರ್ಥಿ ಒಂದು ಪೇಟೆಂಟ್ದೊಂದಿಗೆ ಹೋಗಬೇಕು ಎನ್ನುವುದು ಡಾ| ಅಪ್ಪ ಆಶಯವಾಗಿದೆ ಎಂದರು.
ಎಸ್‌ಬಿಯು ಕುಲಸಚಿವ ಡಾ| ಅನೀಲಕುಮಾರ ಬಿಡವೆ ಮಾತನಾಡಿ, ಶರಣಬಸವ ವಿವಿಯಲ್ಲಿ ಎಲ್ಲ ತೆರನಾದ ಶಿಕ್ಷಣ ಒಂದೇ ವೇದಿಕೆಯಲ್ಲಿ ಸಾಂಪ್ರದಾಯಿಕ ಆಯ್ಕೆ ಬಿಟ್ಟು, ವಿದ್ಯಾರ್ಥಿಗಳ ಆಯ್ಕೆಯಂತೆ ಓದುವಂತಾಗಬೇಕು ಎನ್ನುವ ದೂರದೃಷ್ಟಿಯಿಂದ ಪೂಜ್ಯ ಡಾ| ಅಪ್ಪ ವಿವಿ ಸ್ಥಾಪಿಸಿದ್ದಾರೆ ಎಂದರು.
ಸಮ ಕುಲಪತಿಗಳಾದ ಡಾ| ವಿ.ಡಿ. ಮೈತ್ರಿ, ಎನ್.ಎಸ್. ದೇವರಕಲ್, ಕ್ಯಾಲಿಫೊರ್ನಿಯದ ಸೊನೊಮ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಸೈನ್ಸ್ ವಿಭಾಗದ ಅಧ್ಯಕ್ಷ ಡಾ| ಫರಿದ್ ಫಾರಹ್ಮದ್, ಕ್ಯಾಲಿಪೋರ್ನಿಯಾದ ಕ್ರೂವ್ ಮೊಬಿಲಿಟಿ ಮುಖ್ಯಸ್ಥ ಶಿವಕುಮಾರ ಮಠಪತಿ, ಐಲ್ಯಾರ್ಂಡಿನ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಡಾ| ಮಾರಟೀನ್ ಸೆರಾನೊ, ಆಯುರ್ವೇದ ತಜ್ಞೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ| ವಸುಂದರಾ ಭೂಪತಿ, ಡಾ| ಅಬ್ದುಲ್ ಸಲೀಂ, ಭೂಪಾಲನ ಡಾ| ಲಕ್ಷ್ಮೀನಾರಾಯಣ ಭಾವಸಾರ, ವಿಜ್ಞಾನಿ ಡಾ| ಎನ್.ಎಂ. ಬುರ್ಜುಕೆ, ಡಾ| ಬಲರಾಮ ಸಾಹು, ಶಿವಮೊಗ್ಗ ವಿಶ್ವವಿದ್ಯಾಲಯದ ಡಾ| ಬಿ.ಬಿ. ಹೊಸಶೆಟ್ಟಿ, ಮೈಸೂರು ವಿವಿಯ ಡಾ| ಬಸವರಾಜಪ್ಪ ಎಸ್., ಡಾ| ಅಂಬಿಕಾಪ್ರಸಾದ, ಪ್ರೊ| ಎಸ್.ಸಿ. ಶಿರಶೆಟ್ಟಿ, ಡೀನ್ ಲಕ್ಷ್ಮೀ ಪಾಟೀಲ ಮಾಕಾ, ಡಾ| ಎಸ್.ಜಿ. ಡೊಳ್ಳೆಗೌಡರ, ಪ್ರೊ| ಡಿ.ಟಿ. ಅಂಗಡಿ, ಬಿ.ಸಿ. ಚವ್ಹಾಣ, ಶಿವಕುಮಾರ ಜವಳಗಿ, ಶಿವಕುಮಾರ ರಾಯಚೋಟಿ, ಹರೀಶ, ಬಸವರಾಜ ಮಠಪತಿ ಮತ್ತಿತರರು ಇದ್ದರು. ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರೀ ನಿರೂಪಿಸಿದರು, ಡಾ| ನಾಗಬಸವಣ್ಣ ವಂದಿಸಿದರು.