Advertisement

Kalaburagi; ಕಾರ್ಮಿಕ ಇಲಾಖೆಯ ರಮೇಶ ಸುಂಬಡ ಸೇರಿ ಇಬ್ಬರ ಅಮಾನತು

12:13 PM Nov 07, 2023 | Team Udayavani |

ಕಲಬುರಗಿ: ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮತ್ತು ಚಿತ್ತಾಪುರ ಶರಣು ಬೆಲ್ಲದ್ ಅವರನ್ನು ಕಾರ್ಮಿಕ ಸಚಿವ ಸಂತೋಷ ಲಾಡ್ ಅಮಾನತು ಮಾಡಿದ್ದಾರೆ.

Advertisement

ಕಲಬುರಗಿಯಲ್ಲಿ ಮಾತನಾಡಿದ ಅವರು, ಈ ಇಬ್ಬರು ಅಧಿಕಾರಿಗಳು ನಡೆಸಿರುವ ಅವ್ಯವಹಾರ ನಡಸಿರುವುದು ಆಂತರಿಕ ತನಿಖೆಯಿಂದ ಬಯಲಾಗಿದೆ. ಅಧಿಕಾರಿಗಳ ವರದಿಯನ್ನು ಆಧರಿಸಿ ಅಮಾನತು ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next