Advertisement

Kannada movie: ಪೋಸ್ಟರ್‌ನಲ್ಲಿ ಕಬಂಧ

03:19 PM Apr 03, 2024 | Team Udayavani |

“ಕುಂಜಾರ ಫಿಲಂಸ್‌’ ಲಾಂಛನದಲ್ಲಿ ನಿರ್ಮಾಣಗೊಂಡಿರುವ “ಕಬಂಧ’ ಸಿನಿಮಾದ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರದ ಚಿತ್ರದ ಪ್ರಮುಖ ಪಾತ್ರದಾರಿಗಳ ಪೋಸ್ಟರ್‌ಗಳ ಅನಾವರಣ ಮಾಡಲಾಗಿದೆ.

Advertisement

ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಭಯಾನಕ ಅಪರಾಧ ಪ್ರಕರಣ ವೊಂದನ್ನು ಆಧಾರವಾಗಿಟ್ಟುಕೊಂಡು ಹಾರರ್‌ ಶೈಲಿಯಲ್ಲಿ “ಕಬಂಧ’ ಸಿನಿಮಾ ವನ್ನು ತೆರೆಗೆ ತರುತ್ತಿದೆ ಚಿತ್ರತಂಡ.

ಸತ್ಯನಾಥ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಕಬಂಧ’ ಸಿನಿಮಾದಲ್ಲಿ ಪ್ರಸಾದ್‌ ವಶಿಷ್ಠ, ಪ್ರಿಯಾಂಕ ಮಲ್ಲಾದಿ, ಕಿಶೋರ್‌ ಕುಮಾರ್‌, ಅವಿನಾಶ್‌, ನಿರ್ದೇಶಕ ಯೋಗರಾಜಭಟ್‌, ವಂದನ, ವಚನ, ವಿಶಾಲ್‌, ನಾಗಾರ್ಜುನ ಸ್ವಾಮಿ, ಚಂದ್ರು, ಛಾಯಾಶ್ರೀ, ಪ್ರಶಾಂತ್‌ ಸಿದ್ಧಿ ಮುಂತಾ ದವರು ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next