Advertisement

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

11:13 PM Nov 29, 2021 | Team Udayavani |

ಮಂಗಳೂರು: ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ಅವರ ತುಳು ಕಮೆಂಟ್‌ ಒಂದು ವೈರಲ್‌ ಆಗಿದೆ.

Advertisement

ಐಸ್‌ಕ್ರೀಮ್‌ ಸವಿಯುತ್ತಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ರಾಹುಲ್‌ “ಚೀಟ್‌ ಫಾರ್‌ಡೇ’ ಎಂದು ಬರೆದಿದ್ದರು.

ಇದಕ್ಕೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಕರಾವಳಿ ಮೂಲದವರೊಬ್ಬರು “ಗಡ್‌ಬಡ್‌ ತಿನ್ನದೆ ದಿನ ಪರಿಪೂರ್ಣವಾಗದು’ ಎಂದು ಇದಕ್ಕೆ ಪ್ರತಿಕ್ರಿಯಿಸಿದ್ದು, ಇದಕ್ಕೆ ರಾಹುಲ್‌ “ಏಪ ಕನಪ?’ (ಯಾವಾಗ ತರುತ್ತೀಯಾ?) ಎಂದು ಕೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next