Advertisement
ನ್ಯಾ| ಲೋಯಾ ಅವರ ನಿಗೂಢ ಸಾವು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಅನೂಜ್ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದು ಈ ಮಾತುಗಳ ನ್ನಾಡಿದ್ದಾರೆ. ಈಗಾಗಲೇ ಅವರ ಸಾವಿನ ಕುರಿತು ತನಿಖೆಯಾಗಬೇಕು ಎಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ಮಹಾರಾಷ್ಟ್ರ ಸರಕಾರದಿಂದ ವರದಿಯನ್ನೂ ಕೇಳಿದೆ. ಆದರೆ, ಅನೂಜ್ ಅವರು ರವಿವಾರ ಮಾತನಾಡಿ, “ಆರಂಭದಲ್ಲಿ ನನಗೆ ಕೆಲವು ಅನುಮಾನ ಮೂಡಿತ್ತು. ನನ್ನ ಅಜ್ಜ ಹಾಗೂ ಚಿಕ್ಕಮ್ಮನಿಗೂ ಶಂಕೆಯಿತ್ತು. ಆದರೆ, ಈಗ ಅದೆಲ್ಲ ನಿವಾರಣೆಯಾಗಿದೆ,’ ಎಂದಿದ್ದಾರೆ. Advertisement
ಸಾವಿನ ಬಗ್ಗೆ ಶಂಕೆ ಇಲ್ಲ: ನ್ಯಾ|ಲೋಯಾ ಪುತ್ರ
06:25 AM Jan 15, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.