Advertisement
ಈ ಹಿನ್ನೆಲೆಯಲ್ಲಿ ವಿಧೇಯಕನ್ನು ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎನ್ನಲಾಗಿದೆ. ದೆಹಲಿಯಲ್ಲಿ ನಡೆದಿದ್ದ ಜೆಪಿಸಿ ಸಭೆಯಲ್ಲಿ ಸಮಿತಿಯ ಅವಧಿಯನ್ನು ವಿಸ್ತರಿಸುವ ಬಗ್ಗೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಒಮ್ಮತಾಭಿಪ್ರಾಯ ಉಂಟಾಗಿತ್ತು. ಸಮಿತಿಯ ಅವಧಿ ನ.29ಕ್ಕೆ ಮುಕ್ತಾಯವಾಗಬೇಕಾಗಿತ್ತು. ಆ.8ರಂದು ಸಮಿತಿಯನ್ನು ರಚಿಸಿ ವಿವಾದಾತ್ಮಕ ವಿಧೇಯಕ ಪರಿಶೀಲನೆಗೆ ಅದಕ್ಕೆ ಒಪ್ಪಿಸಲಾಗಿತ್ತು. Advertisement
JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?
11:33 PM Nov 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.