ಸಾರ್ವಜನಿಕರು ಒಟ್ಟು ಸೇರಿ ನೀರು ಸುರಿದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸಾರ್ವಜನಿಕರು ಮಾಹಿತಿ ನೀಡಿದ ತತ್ಕ್ಷಣ ಮೆಸ್ಕಾಂ ಇಲಾಖೆ ಸಿಬಂದಿ ಆಗಮಿಸಿ, ಟ್ರಾನ್ಸ್ಫಾರ್ಮರ್ ಸುತ್ತಲೂ ತಡೆಬೇಲಿ, ಮತ್ತು ನೆಲದ ಮೇಲೆ ಜಲ್ಲಿಕಲ್ಲುಗಳನ್ನು ಹರಡಿ ಸಂಭವನೀಯ ದುರಂತವನ್ನು ತಪ್ಪಿಸಿದರು.ಈ ಟ್ರಾನ್ಸ್ಫಾರ್ಮರ್ ರಸ್ತೆಯ ಬದಿಯಲ್ಲಿದ್ದು, ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅಪಾಯವಾಗುವ ಸಾಧ್ಯತೆಯಿದೆ ಎಂದು ದೂರಿದ್ದಾರೆ.
Advertisement