Advertisement
ಬಿರುಗಾಳಿಯ ರಭಸಕ್ಕೆ ಸಿಲುಕು ಗುರುತ್ವಾಕರ್ಷಣ ಬಲವನ್ನೂ ಮೀರಿ ಆಕಾಶದತ್ತ ನೀರು ಚಿಮ್ಮುವುದು ತೀರಾ ಅಪರೂಪದ ಕೌತುಕ. ಈ ಹಿಂದೆ ಕೆಲವು ಬಾರಿ ಇಂತಹ ಘಟನೆ ನಡೆದಿದೆ ಎಂದು ಸ್ಥಳೀಯರಾದ ಇರ್ಫಾನ್ ಜೋಗ್ ತಿಳಿಸುತ್ತಾರೆ. ಆದರೆ ಹಿಂದೆಲ್ಲ ರಾಜ, ರಾಣಿ ಕವಲುಗಳಲ್ಲಿ ಮಾತ್ರ ಇಂತಹುದನ್ನು ನೋಡುತ್ತಿದ್ದೆವು. ಆದರೆ ಈ ಬಾರಿ ಜಲಪಾತದ ರಾಜಾ, ರಾಣಿಯ ಜೊತೆ ರೋರರ್, ರಾಕೆಟ್ ಕೂಡ ಹಾರಾಟ ನಡೆಸುತ್ತಿದ್ದುದು ಮನಮೋಹಕವಾಗಿತ್ತು ಎಂದರು.
Advertisement
ವಿಸ್ಮಯಕ್ಕೆ ಸಾಕ್ಷಿಯಾದ ಜೋಗ ಜಲಪಾತ ; ಧುಮುಕುವ ಬದಲು ಆಕಾಶದತ್ತ ಚಿಮ್ಮುತ್ತಿದೆ ಜಲಪಾತದ ನೀರು
08:17 PM Jun 13, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.