Advertisement
ರಾಜ್ಯದಲ್ಲಿ ಇದುವರೆಗೆ ಜಿನೋಮ್ ಸಿಕ್ವೇನ್ಸಿಂಗ್ಗೆ ಕಳುಹಿಸಲಾದ 443 ಮಾದರಿಗಳಲ್ಲಿ 374 ಮಂದಿಯಲ್ಲಿ ಜೆಎನ್-1 ವರದಿಯಾಗಿದೆ. ಆ ಮೂಲಕ ಶೇ. 84 ಮಾದರಿಗಳಲ್ಲಿ ಜೆಎನ್-1, ಎಕ್ಸ್ಬಿಬಿ ಶೇ.7 ಹಾಗೂ ಇತರೆ ವೈರಸ್ ಶೇ.9ರಷ್ಟು ವರದಿಯಾಗಿದೆ. ಕಳೆದ 24ಗಂಟೆಯಲ್ಲಿ 6396ಮಂದಿಯ ಮಾದರಿಗಳನ್ನು ಪರೀಕ್ಷೆ ಒಳಪಡಿಸಿದ್ದು, ಅವರಲ್ಲಿ 163 ಮಂದಿಯಲ್ಲಿ ಸೋಂಕು ದೃಢವಾಗಿದೆ. 162 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಅನುಪಾತ ಕಡಿಮೆಯಾಗಿದೆ. Advertisement
Covid: ರಾಜ್ಯದಲ್ಲಿ ಜೆಎನ್-1 ಪ್ರಕರಣ 374ಕ್ಕೆ ಏರಿಕೆ
10:50 PM Jan 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.